¡Sorpréndeme!

ಸರ್ಕಾರದ ಧನ ಸಹಾಯ ದುರ್ಬಳಕೆ ಮಾಡಿಕೊಂಡ ಭೂಪ | Belagavi | Public TV

2022-07-24 3 Dailymotion

ಸೂರಿಲ್ಲದವರಿಗೆ ಸರ್ಕಾರ ಮನೆ ಕಟ್ಟಿಕೊಳ್ಳಲು ಧನಸಹಾಯ ಮಾಡುತ್ತೆ, ಇದನ್ನ ದುರ್ಬಳಕೆ ಮಾಡಿಕೊಂಡ ವ್ಯಕ್ತಿಯೋರ್ವ ಒಂದೇ ಗೋಡೆ ಕಟ್ಟಿ, ಅದನ್ನ ಫೋಟೋ ಎಡಿಟ್ ಮಾಡಿ ಜಿಪಿಎಸ್ ಮಾಡಿಸುವ ಮೂಲಕ ಸರ್ಕಾರಕ್ಕೆ ದೋಖಾ ಮಾಡಿದ್ದಾನೆ. ಈ ಬಗ್ಗೆ ಒಂದು ವರದಿ ಇಲ್ಲಿದೆ.

#publictv #belagavi